ವಾಹನ ಸವಾರರ ಜೇಬಿಗೆ ಮತ್ತೆ ಮತ್ತೆ ಕತ್ತರಿ | petrol price hiked

2020-06-12 324

ಸತತ ಆರನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಏರುತ್ತಲೇ ಸಾಗುತ್ತಿರುವ ಪೆಟ್ರೋಲ್ ದರ ಶುಕ್ರವಾರ (ಜೂನ್ 12) ಲೀಟರ್‌ಗೆ 57 ಪೈಸೆ ಏರಿಕೆ ಕಂಡಿದ್ದು, 74 ರುಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 59 ಪೈಸೆ ಜಿಗತ ಕಂಡು 72.22 ರುಪಾಯಿ ದಾಖಲಾಗಿದೆ.

Petrol, Diesel Prices Increase By 57 and 59 Paise Per Ltr . Friday (June 12) India's Major cities latest Petrol and diesel rates here